ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ

ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು....
ಅಮೇರಿಕಾದಿಂದ ಯಕ್ಷ ಯಾತ್ರೆ ಮುಗಿಸಿ ಮಂಗಳೂರಿಗೆ ಆಗಮಿಸಿದ ಪಟ್ಲ ಸತೀಶ್ ಶೆಟ್ಟಿ ಮತ್ತು ತಂಡ

ಅಮೇರಿಕಾದಿಂದ ಯಕ್ಷ ಯಾತ್ರೆ ಮುಗಿಸಿ ಮಂಗಳೂರಿಗೆ ಆಗಮಿಸಿದ ಪಟ್ಲ ಸತೀಶ್ ಶೆಟ್ಟಿ ಮತ್ತು ತಂಡ

ಎರಡೂವರೆ ತಿಂಗಳ ಕಾಲ ಅಮೇರಿಕಾದ ತಿರುಗಾಟದಲ್ಲಿ ಹೊಸ ಹೊಸ ದಾಖಲೆಗಳೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇತಿಹಾಸವನ್ನೇ ನಿರ್ಮಿಸಿದ  ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ತವರಿಗೆ ಮರಳಿದೆ. ಅಮೇರಿಕಾದಿಂದ ಯಕ್ಷ ಯಾತ್ರೆ ಮುಗಿಸಿ ಬೆಂಗಳೂರಿಗೆ ಬಂದಿಳಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡವನ್ನು...
ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪಟ್ಲ ಫೌಂಡೇಶನ್ ಕಲಾವಿದರು

ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪಟ್ಲ ಫೌಂಡೇಶನ್ ಕಲಾವಿದರು

ಅಮೇರಿಕಾ ದೇಶದ ಮೂಲೆ ಮೂಲೆಗೂ ಯಕ್ಷಗಾನದ ಕಂಪನ್ನು ಹರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ, ಭಾರತಕ್ಕೆ ಮರಳುತಿರುವ ನಮ್ಮ ಹೆಮ್ಮೆಯ ಕಲಾವಿದರು. ಅಮೇರಿಕಾ ಘಟಕದ ಅಧ್ಯಕ್ಷರು ಡಾ.ಅರವಿಂದ ಉಪಾಧ್ಯಾಯರು, ಶ್ರೀಮತಿ ಲತಾ ಅರವಿಂದ, ಡಾಲಸ್ ಕಾರ್ಯಕ್ರಮದ ರೂವಾರಿಗಳು ಹಾಗೂ ಯಕ್ಷಧ್ರುವ  ಫೌಂಡೇಶನ್ ನ...
ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಅಟ್ಲಾಂಟಾ ನಗರಕ್ಕೆ ಪ್ರಯಾಣಿಸಿದ ಕಲಾವಿದರು

ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಅಟ್ಲಾಂಟಾ ನಗರಕ್ಕೆ ಪ್ರಯಾಣಿಸಿದ ಕಲಾವಿದರು

ಅಮೇರಿಕಾದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರದಲ್ಲಿ ದಿನಾಂಕ 15-09-2024ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ನಡೆಸಿ ಇಂದು(16-09-2024) ಜಾರ್ಜಿಯ ರಾಜ್ಯದ ಅಟ್ಲಾಂಟಾ ನಗರದಲ್ಲಿ ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಕಲಾವಿದರು ಪಯಣಿಸಿದರು. ಒರ್ಲಾಂಡೊ ಕಾರ್ಯಕ್ರಮದ ರೂವಾರಿ ನರಸಿಂಹ ಸೋಮಯಾಜಿ ರಂಜನಿ...
ರಾಲಿ ನಗರದಿಂದ ವರ್ಜೀನಿಯಾ ರಾಜ್ಯಕ್ಕೆ ಪ್ರಯಾಣಿಸಿದ ಪಟ್ಲ ಫೌಂಡೇಷನ್ ಕಲಾವಿದರು

ರಾಲಿ ನಗರದಿಂದ ವರ್ಜೀನಿಯಾ ರಾಜ್ಯಕ್ಕೆ ಪ್ರಯಾಣಿಸಿದ ಪಟ್ಲ ಫೌಂಡೇಷನ್ ಕಲಾವಿದರು

ಅಮೇರಿಕಾ ಪ್ರವಾಸದಲ್ಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ಇಂದು ರಾಲಿ ನಗರದಿಂದ ವರ್ಜೀನಿಯಾ ರಾಜ್ಯದ ರಿಚ್ ಮಂಡ್ ನಗರಕ್ಕೆ ಪ್ರಯಾಣ ಬೆಳೆಸಿದರು. ರಾಲಿ ತುಳುವೆರೆ ಚಾವಡಿ ಪ್ರಮುಖರು ಉಮೇಶ್ ಅಸೈಗೋಳಿ ರಂಜನಿ ಉಮೇಶ್, ಪ್ರಸಾದ್ ಉಡುಪ,ಸುರೇಶ್ ಶೆಟ್ಟಿ, ಚಕ್ರಪಾಣಿಯವರು ಕಲಾವಿದರನ್ನು ಗೌರವಿಸಿ ಬೀಳ್ಗೊಟ್ಟರು.  ಶನಿವಾರ...