ದುಬೈ ಯಕ್ಷೋತ್ಸವ 2024: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಆತ್ಮೀಯ ಸ್ವಾಗತ by mithun pg | Jun 7, 2024 | Newsಯಕ್ಷಗಾನ ಅಭ್ಯಾಸ ಕೇಂದ್ರ UAE ಅರ್ಪಿಸುವ ” ದುಬೈ ಯಕ್ಷೋತ್ಸವ 2024 ” ಕಾರ್ಯಕ್ರಮಕ್ಕೆ ಆಗಮಿಸಿದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಕ್ಷಧ್ರುವ ದುಬೈ ಘಟಕದ ಪದಾಧಿಕಾರಿಗಳು ಆತ್ಮೀಯವಾಗಿ...