yakshadhruvapatlafoundation.org

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು, ಪೊಳಲಿ ಘಟಕದ 5ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷ ಪಯಣದ ರಜತ ಸಂಭ್ರಮದಲ್ಲಿರುವ ಪಾವಂಜೆ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. “ಯಕ್ಷಧ್ರುವ”ಎಂಬ ಬಿರುದನ್ನು ನೀಡಿ ಲೋಕವಿಖ್ಯಾತರನ್ನಾಗಿಸಿದ ಪಟ್ಲ ಭಾಗವತರ ಅಭಿಮಾನಿ ವರ್ಗ ಪೊಳಲಿ ಸನ್ನಿಧಾನದಲ್ಲಿ ಸಂಯೋಜಿಸಲ್ಪಟ್ಟಿತು.

[Best_Wordpress_Gallery id=”191″ gal_title=”ಪೊಳಲಿ ಘಟಕದ 5ನೇ ವಾರ್ಷಿಕೋತ್ಸವ: ಯಕ್ಷಗಾನ ಬಯಲಾಟ”]

Leave a Reply

Your email address will not be published. Required fields are marked *