ಅಮೇರಿಕಾ ದೇಶದಲ್ಲಿ ಯಕ್ಷಗಾನದ ದಿಗ್ವಿಜಯ ಸಾಧಿಸಿರುವ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಕಲಾವಿದರು ಇಂದು ಒಹಾಯೊ ರಾಜ್ಯದ ರಾಜಧಾನಿ ಕೊಲಂಬಸ್ ನಿಂದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರಕ್ಕೆ ಪ್ರಯಾಣ ಬೆಳೆಸಿದರು. ಕೊಲಂಬಸ್ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಡಾ.ಮನಮೋಹನ್ ರವರು ಕಲಾವಿದರನ್ನು ಗೌರವಿಸಿ ಬೀಳ್ಗೊಟ್ಟರು
Artists from the Yakshadhruva Patla Foundation Trust, renowned for their successful performances of Yakshagana in the United States, embarked on their next journey from Columbus, Ohio to Orlando, Florida today. Prior to their departure, representatives of the Columbus Kannada Sangha, along with Dr. Manmohan, bid the artists farewell and wished them well on their continued tour.