yakshadhruvapatlafoundation.org

ಸಿಯಾಟಲ್ ನಿಂದ ಫೀನಿಕ್ಸ್ ಗೆ ಪ್ರಯಾಣ ಬೆಳೆಸಿದ ಪಟ್ಲ ಫೌಂಡೇಶನ್ ತಂಡ

ಅಮೇರಿಕಾ ಪ್ರವಾಸದಲ್ಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಸಿಯಾಟಲ್ ನಿಂದ ಫೀನಿಕ್ಸ್ ಗೆ ಪ್ರಯಾಣ ಬೆಳೆಸಿತು. ಈ ವೇಳೆ ಸಿಯಾಟಲ್ ನ ಫೌಂಡೇಶನ್ ಅಭಿಮಾನಿ ಬಂಧುಗಳು ಪ್ರೀತಿ ಪೂರ್ವಕವಾಗಿ ಕಲಾವಿದರನ್ನು ಬೀಳ್ಗೊಟ್ಟರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ಅಮೆರಿಕಾ ಪ್ರವಾಸ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪಟ್ಲ ಟ್ರಸ್ಟಿನ ಒಂಭತ್ತು ಹೆಸರಾಂತ ಕಲಾವಿದರು, 75 ದಿವಸಗಳ ಈ ಪ್ರವಾಸದ ಅವಧಿಯಲ್ಲಿ ವಿವಿಧಢೆ ಯಕ್ಷಗಾನದ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರಗಳನ್ನು ನಡೆಸಿಕೊಡಲಿದ್ದಾರೆ.

ಅಮೆರಿಕಾ ಪ್ರವಾಸ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ತಂಡಕ್ಕೆ ಶುಭ ಹಾರೈಕೆ

ಅಮೇರಿಕಾಕ್ಕೆ ಯಕ್ಷಗಾನ ಪ್ರದರ್ಶನ ನೀಡಲು ತೆರಳುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್  ಕಲಾವಿದರ ತಂಡದ ನೇತೃತ್ವವನ್ನು ವಹಿಸುತ್ತಿರುವ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಅವರ ನಿವಾಸದಲ್ಲಿ ಪಟ್ಲ ಟ್ರಸ್ಟಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಭೇಟಿಯಾಗಿ ಶುಭ ಹಾರೈಸಿದರು.