ಯಮುನ ಸಿಟಿ ಕ್ಲಬ್ ಹೌಸ್ ಕುಳಾಯಲ್ಲಿ ವಿದ್ಯಾ ಹರ್ಬ್ಸ್ ಬೆಂಗಳೂರು ಆಡಳಿತ ವರ್ಗದ ಗೌರವಾರ್ಥ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ದಾಮೋದರ ರೈ (ಆದಿ ಎಂಟರ್ಪ್ರೈಸಸ್, ಬಿಜೈ), ಪುರುಷೋತ್ತಮ್ ಆರ್. ಶೆಟ್ಟಿ ಇವರ ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಾಪೋಷಕರು ಶ್ರೀ ಕೆ. ಶ್ಯಾಮ್ ಪ್ರಸಾದ್ (ಎಂ ಡಿ, ವಿದ್ಯಾ ಹರ್ಬ್ಸ್ ಗ್ರೂಪ್ ಆಫ್ ಕಂಪನಿ, ಬೆಂಗಳೂರು) ದಂಪತಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.