Skip to main content

yakshadhruvapatlafoundation.org

ಯಮುನ ಸಿಟಿ ಕ್ಲಬ್ ಹೌಸ್ ಕುಳಾಯಲ್ಲಿ ವಿದ್ಯಾ ಹರ್ಬ್ಸ್ ಬೆಂಗಳೂರು ಆಡಳಿತ ವರ್ಗದ ಗೌರವಾರ್ಥ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ದಾಮೋದರ ರೈ (ಆದಿ ಎಂಟರ್ಪ್ರೈಸಸ್, ಬಿಜೈ), ಪುರುಷೋತ್ತಮ್ ಆರ್. ಶೆಟ್ಟಿ ಇವರ ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಾಪೋಷಕರು ಶ್ರೀ ಕೆ. ಶ್ಯಾಮ್ ಪ್ರಸಾದ್ (ಎಂ ಡಿ, ವಿದ್ಯಾ ಹರ್ಬ್ಸ್ ಗ್ರೂಪ್ ಆಫ್ ಕಂಪನಿ, ಬೆಂಗಳೂರು) ದಂಪತಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.

[Best_Wordpress_Gallery id=”176″ gal_title=”ಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ”]

Leave a Reply

Your email address will not be published. Required fields are marked *