ವಿಶೇಷ ಚೇತನ ಚಲನಚಿತ್ರ ಹಾಗೂ ರಂಗನಟ ಶ್ರೀ ಚಂದ್ರಶೇಖರ ಸಿದ್ದಕಟ್ಟೆಯವರ ಜೀವನ ನಿರ್ವಹಣೆಗಾಗಿ ಅವರು ಪ್ರಾರಂಭಿಸಲಿರುವ ಸ್ವಂತ ಸೆಲೂನಿನ (ಕ್ಷೌರಿಕ ವೃತ್ತಿಗಾಗಿ) ಕೆಲಸ ಕಾರ್ಯಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ರೂ. 25,000/- ನೆರವನ್ನು ನೀಡಿ ಸಹಕರಿಸಲಾಯಿತು. ಟ್ರಸ್ಟಿನ ಕೋಶಾಧಿಕಾರಿ CA ಸುದೇಶ್ ಕುಮಾರ್ ರೈಯವರು ಚೆಕ್ಕನ್ನು ಹಸ್ತಾಂತರಿಸಿದರು.
