ಅಮೇರಿಕಾದ ಫ್ಲೋರಿಡಾ ರಾಜ್ಯದ ಒರ್ಲಾಂಡೊ ನಗರದಲ್ಲಿ ದಿನಾಂಕ 15-09-2024ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ನಡೆಸಿ ಇಂದು(16-09-2024) ಜಾರ್ಜಿಯ ರಾಜ್ಯದ ಅಟ್ಲಾಂಟಾ ನಗರದಲ್ಲಿ ಶ್ರೀಕೃಷ್ಣಲೀಲೆ ಕಂಸವಧೆ ಯಕ್ಷಗಾನ ಕಾರ್ಯಕ್ರಮಕ್ಕೆ ಕಲಾವಿದರು ಪಯಣಿಸಿದರು.
ಒರ್ಲಾಂಡೊ ಕಾರ್ಯಕ್ರಮದ ರೂವಾರಿ ನರಸಿಂಹ ಸೋಮಯಾಜಿ ರಂಜನಿ ದಂಪತಿಗಳು, ಹಾಗೂ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷರು ಡಾ.ಅರವಿಂದ ಉಪಾಧ್ಯಾಯ ಲತಾ ದಂಪತಿಗಳು ಹಾಗೂ ಟಾಂಪಾ ಕಾರ್ಯಕ್ರಮದ ಸಂಯೋಜಕರಾದ ರಾಘವೇಂದ್ರ ಮಯ್ಯ ರಶ್ಮಿ ದಂಪತಿಗಳು ಕಲಾವಿದರನ್ನು ಒರ್ಲಾಂಡೊ ವಿಮಾನ ನಿಲ್ದಾಣದಲ್ಲಿ ಬೀಳ್ಗೊಟ್ಟರು.
The captivating Yakshagana performance, Sridevi Mahatme graced Orlando, Florida yesterday. Today, the talented performers journey to Atlanta, Georgia for their next enchanting performance, Sri Krishna Leela Kamsavadhe prasanga.
At Orlando airport, three distinguished figures bid a fond farewell to the artists: Narasimha Somayaji & Ranjani, who presided over the Orlando event; Dr. Arvind Upadhyay & Latha, President of the Yakshadhruva Patla Foundation Trust America; and Raghavendra Maiyya & Rashmi, coordinator of the Tampa program. Their heartfelt send-off marked another successful step in this beautiful celebration of Indian culture on American soil.