ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು. ಯಕ್ಷಾಶ್ರಯ ಫಲಾನುಭವಿಗಳಿಗೆ ಇಂದು (05-08-2024) ಸಂಜೆ ಎಂಪೈರ್ ಮಾಲ್ ನಲ್ಲಿರುವ ಸಿ ಎ ಸುದೇಶ್ ಕುಮಾರ್ ರೈ ಅವರ ಆಫೀಸಿನ ಬಳಿ ಗೃಹನಿರ್ಮಾಣದ ಮುಂದಿನ ಮೊತ್ತ ಸುಮಾರು 10 ಲಕ್ಷದವರೆಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಶ್ರೀ ಪುರುಷೋತ್ತಮ್ ಭಂಡಾರಿ, ಶ್ರೀ ಸುದೇಶ್ ಕುಮಾರ್ ರೈ, ಶ್ರೀ ಬಾಳ ಜಗನ್ನಾಥ ಶೆಟ್ಟಿ, ಶ್ರೀ ರವಿ ಶೆಟ್ಟಿ ಅಶೋಕನಗರ , ಶ್ರೀ ಪ್ರದೀಪ್ ಆಳ್ವ ಕದ್ರಿ ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಉಪಸ್ಥಿತರಿದ್ದರು.