ಅಮೇರಿಕಾದಲ್ಲಿ ನಮ್ಮ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯ ದಿಗ್ವಿಜಯ ಕೈಗೊಂಡ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಕಲಾವಿದರ ತಂಡ ಇಂದು ವಿಸ್ಕಾನ್ಸಿನ್ ರಾಜ್ಯದ ಮಿಲ್ವಾಕಿಯಿಂದ ನಾರ್ತ್ ಕೆರೊಲಿನಾ ರಾಜ್ಯದ ಚಾರ್ಲೋಟ್ ನಗರಕ್ಕೆ ಪ್ರಯಾಣ ಬೆಳೆಸಿದರು. ಮಿಲ್ವಾಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಲಾವಿದರನ್ನು ಸುಕುಮಾರ್ ಶೆಟ್ಟಿ ಯವರು ಮತ್ತು ಕನ್ನಡ ಸಂಘದ ಪದಾಧಿಕಾರಿಗಳು ಬೀಳ್ಗೊಟ್ಟರು.
The esteemed artists of the Yakshadhruva Patla Foundation Trust, who have borne the proud mantle of our nation’s revered Yakshagana art in America, have journeyed from Milwaukee, Wisconsin to Charlotte, North Carolina today. These honoured performers were bid farewell with gracious commendation by Sukumar Shetty and the distinguished office bearers of the Kannada Sangh at the Milwaukee International Airport.