ಅಮೇರಿಕಾ ಪ್ರವಾಸದಲ್ಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ತಂಡ ಇಂದು ರಾಲಿ ನಗರದಿಂದ ವರ್ಜೀನಿಯಾ ರಾಜ್ಯದ ರಿಚ್ ಮಂಡ್ ನಗರಕ್ಕೆ ಪ್ರಯಾಣ ಬೆಳೆಸಿದರು. ರಾಲಿ ತುಳುವೆರೆ ಚಾವಡಿ ಪ್ರಮುಖರು ಉಮೇಶ್ ಅಸೈಗೋಳಿ ರಂಜನಿ ಉಮೇಶ್, ಪ್ರಸಾದ್ ಉಡುಪ,ಸುರೇಶ್ ಶೆಟ್ಟಿ, ಚಕ್ರಪಾಣಿಯವರು ಕಲಾವಿದರನ್ನು ಗೌರವಿಸಿ ಬೀಳ್ಗೊಟ್ಟರು. ಶನಿವಾರ ರಿಚ್ ಮಂಡ್ ನಲ್ಲಿ ಕರ್ನಾಟಕದ ಅತೀ ದೊಡ್ಡ ಅಕ್ಕ ಉತ್ಸವದಲ್ಲಿ ನಮ್ಮ ತಂಡ ಭಾಗವಹಿಸಲಿದೆ.
Excitement continues to build as the talented Yakshadhruva Patla Foundation artists progress through their spectacular US tour, setting off today from Raleigh to Richmond, Virginia! The atmosphere was electric as esteemed Raleigh Tuluvere Chavadi luminaries – Umesh Asaigoli, Ranjani Umesh, Prasad Udupa, Suresh Shetty, and Chakrapani – gathered to offer their heartfelt good wishes and show support for the performers. The tour’s energy is set to peak this Saturday when our extraordinary team will captivate audiences at the vibrant Akka Sammelana in Richmond as they prep for an exhilarating showcase of cultural artistry that promises to leave a lasting impression!